Red Hat Enterprise Linux Version 5.1


www.redhat.com ಯು ಜಗತ್ತಿನ Open Source Leader ನ ಬಗೆಗಿನ ಇತ್ತೀಚಿನ ಸುದ್ದಿಗಳನ್ನು ನೀಡುತ್ತದೆ.

Red Hat Network ಯು ನಿಮ್ಮ ಗಣಕವನ್ನು Red Hat ಜಾಲಬಂಧದ ಮೂಲಕ ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ.

Global Support Services Red Hat Enterprise Linux ಯ ಸಹಾಯ ಬೇಕೆ? Global Support Services ಪೂರ್ಟಲ್ ನಿಮ್ಮ Linux ಗಣಕವನ್ನು ನಿರ್ವಹಿಸಲು ಅಗತ್ಯವಿರುವ ನೆರವನ್ನು ಪಡೆಯುವಂತೆ ವ್ಯಾಪಕವಾದ ಆಯ್ಕೆಗಳನ್ನು ಒದಗಿಸುತ್ತದೆ.

Global Learning Services ನೀವು Red Hat Enterprise Linux ಅನ್ನು ಹೊಂದಿದ್ದೀರಿ, ಈಗ ನೈಪುಣ್ಯತೆಗಳನ್ನು ಹೊಂದಿ. Red Hat ನ ತರಬೇತಿ ಕೋರ್ಸುಗಳು ಮತ್ತು ಉದ್ದಿಮೆಗಳಿಂದ ಶ್ಲಾಘಿತವಾದ ಅರ್ಹತಾಪತ್ರಗಳಿಗಾಗಿ ನೋಡಿ — Linux ಜಗತ್ತಿನಲ್ಲೇ ಅತ್ಯಂತ ಮಾನ್ಯತೆ ಪಡೆದ ಅರ್ಹತಾಪತ್ರಗಳು.

JBossJBoss ಯು SOA ಗಾಗಿ ಹೊಸ ಹಾದಿಯನ್ನು ತೆರೆಯುತ್ತಿದೆ. ಮುಕ್ತ ಆಕರ ಮಿಡ್ಲ್-ವೇರ್ ತಂತ್ರಾಂಶದಲ್ಲಿನ ಜಾಗತಿಕ ಅಗ್ರಮಾನ್ಯನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.